My humble Salutations at the divine lotus feet of Param Poojya Sadguru Bhagwan Om Swamiji 🙇♀️💐🌹💐🙏🏻
ಮನಸ್ಸು, ಯೋಚನೆಗಳು ಹಾಗೂ ಕಾಮನೆಗಳು
ಸಮುದ್ರದಲ್ಲಿನ ಅಲೆಗಳಂತೆ, ಮಾನವನ ಮನಸ್ಸಿನಲ್ಲಿ ಯೋಚನೆಗಳು ನಿರಂತರವಾಗಿರುತ್ತದೆ; ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ.
ಕಾಮನೆ ಮರ
ಕಾಮನೆಗಳು ನಮ್ಮನ್ನು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ, ಕಾಮನೆಗಳೇ ನಮ್ಮನ್ನು ರೂಪಿಸುವುದರಿಂದ, ಅದರ ಮೂಲವನ್ನು ಅರಿಯುವುದು ನಮಗೆ ತುಂಬಾ ಸಹಾಯಕಾರಿಯಾಗುತ್ತದೆ.
ಭಕ್ತನ ಸಂಕಲ್ಪ. ಭಗವಂತನ ಪ್ರಕಟಣೆ.
ಭಕ್ತ ನಿಷ್ಠೆಯಿಂದ ಕರೆದಾಗ, ಭಗವಂತ ಪ್ರಕಟಗೊಳ್ಳುತ್ತಾನೆ. ಸತ್ಯಪರತೆ, ಪರಿಶುದ್ಧತೆ, ನಿರಂತರ ಪ್ರಯತ್ನ, ಭಕ್ತಿ ಹಾಗೂ ಸಂಕಲ್ಪ, ಇವೆಲ್ಲಾ ಪ್ರಮುಖ...
ಭಕ್ತಿ – ಭಕ್ತಿ ಪೂರ್ವಕ ಸೇವೆ
ಭಕ್ತಿ ಅಥವಾ ಭಕ್ತಿಪೂರ್ವಕ ಸೇವೆ ಎನ್ನುವುದು, ನಿರ್ಲಿಪ್ತತೆ ಹಾಗೂ ಶರಣಾಗತಿಯ ಒಂದು ಕಲೆ. ಆಚರಣೆಗಳಿಗೂ ಹಾಗೂ ಭಕ್ತಿಗೂ ಹೆಚ್ಚಿನ...
ಹಿಮಾಲಯದೆತ್ತರದ ನಿರೀಕ್ಷೆಗಳು
ನಿರೀಕ್ಷೆಗಳು ಎಂದರೇನು? ಹಾಗೂ ಬಹುತೇಕ ಮನುಷ್ಯರ ದುಃಖಕ್ಕೆ ಅದು ಮೂಲ ಕಾರಣ ಹೇಗೆ - ಒಂದು ದೃಷ್ಟಿಕೋನ.
ಧ್ಯಾನದಲ್ಲಿ ಮೊದಲ ಹೆಜ್ಜೆ
ಆಧ್ಯಾತ್ಮ ಅಥವಾ ಆತ್ಮಸಾಕ್ಷಾತ್ಕಾರದ ಪಥದಲ್ಲಿ, ಧ್ಯಾನಸ್ಥ ನಿಗೆ ಅಥವಾ ಗೃಹಸ್ಥನಿಗೆ ಮೊದಲ ಹೆಜ್ಜೆ ಯಾವುದು?
ಪ್ರಕೃತಿ ಮತ್ತು ನೀವು
ಅದು ಯಾರೇ ಆಗಲಿ, ಪ್ರಕೃತಿಯ ಅಪಾರ ಶಕ್ತಿಯ ಲಾಭ ಪಡೆದು, ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು. ಆದರೆ ಪ್ರಕೃತಿಯ ಜೊತೆ...
ಖಿನ್ನತೆ – ಯೋಗದ ದೃಷ್ಟಿಕೋನ
ಖಿನ್ನತೆಯನ್ನು ಪ್ರಸ್ತುತ ವೈಜ್ಞಾನಿಕತೆ ಎಷ್ಟು ಅರ್ಥ ಮಾಡಿಕೊಂಡಿದೆಯೋ, ಅದಕ್ಕಿಂತ ಆಳವಾಗಿದೆ ಯೋಗದ ದೃಷ್ಟಿಕೋನ. ವಿಜ್ಞಾನದ ಚಿಕಿತ್ಸೆ ಮೆದುಳಿನದ್ದಾದರೆ, ಯೋಗ...
ನನ್ನ ಸತ್ಯ
ಜನಜಂಗುಳಿಯ ವಾರಾಣಸಿ, ಹಾಗೂ ಹಿಮಾಲಯದ ಪರ್ವತದ ತದನಂತರ, ಅದುವೇ ಪರಮಾನಂದದ ಶಾಂತ ಮಹಾಸಾಗರ. ಇಲ್ಲಿದೆ ನನ್ನ ಆಧ್ಯಾತ್ಮಿಕ ಪಯಣದ...
- « Previous
- 1
- 2
- 3
- Next »